ಕಾಂತಾರದ ಪರಿಸರ ಪಾಠ
‘ಕಾಂತಾರ- ಅಪರೂಪದ ಶಬ್ಧವೊಂದು ಇಂದು ಭಾಷೆ ಮೀರಿ ಬೆಳೆದಿದೆ. ಹಲವು ನಿಗೂಢವುಳ್ಳ ಅರಣ್ಯದ ಸುತ್ತ ನಡೆಯುವ ಕಥೆ ಕಾಡು-ನಾಡು ಬೆಸೆಯುವ ಧಾರ್ಮಿಕ ಕೊಂಡಿಯ ಬಗ್ಗೆ ವಿಶೇಷ ರೀತಿಯಲ್ಲಿ ನಿರೂಪಿಸುತ್ತಾ ಹಿರಿಯ ಜನರ ಆಚರಣೆ ನಾವಂದುಕೊಂಡಿರುವಷ್ಟು ಮೂಢವಲ್ಲ, ಬದಲಿಗೆ ಬಲವಾದ ಹಿನ್ನೆಲೆಯಿರುವ, ಆಳವಾದ ಅರ್ಥವಿರುವ, ವಿಜ್ಞಾನಕ್ಕೆ ನಿಲುಕದ ಸಂಗತಿ ಎಂಬುದನ್ನು ತೆರೆದಿಟ್ಟಿದೆ.

Comments
Post a Comment